BBMP Breaking News | ಬೊಮ್ಮನಹಳ್ಳಿ ವಲಯದ ಆಸ್ತಿ ತೆರಿಗೆ ಸಂಗ್ರಹ ಲೋಪ : ಜಂಟಿ ಆಯುಕ್ತರಿಗೆ ಶೋಕಾಸ್ ನೋಟಿಸ್ – ಡಿಸಿ ವಿರುದ್ದ ವಿಚಾರಣೆ ; 6 ಎಆರ್ ಒ ಅಮಾನತಿಗೆ ಶಿಫಾರಸ್ಸು
ಬೆಂಗಳೂರು, ಜ.31 www.bengaluruwire.com : ಬೊಮ್ಮನಹಳ್ಳಿ ವಲಯದಲ್ಲಿ ಆಸ್ತಿ ತೆರಿಗೆ ಸಂಬಂಧಿತ ಲೋಪಗಳ ಹಿನ್ನಲೆಯಲ್ಲಿ ಜಂಟಿ ಆಯುಕ್ತ ಅಜಿತ್ ಅವರಿಗೆ ಕಾರಣ ಕೇಳಿ ನೋಟಿಸ್ ಹಾಗೂ ಕಂದಾಯ...





















