BBMP News | Dengue Cases Increasing | ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಜೂನ್ ತಿಂಗಳಲ್ಲಿ ಹೆಚ್ಚಳ : ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 6 ತಿಂಗಳಲ್ಲಿ ಶೇ.52ರಷ್ಟು ಏರಿಕೆ!!
ಬೆಂಗಳೂರು, ಜೂ.24 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಮಳೆಯು ಕಣ್ಣಾಮುಚ್ಚಾಲೆ ಹೆಚ್ಚಾಗುತ್ತಿದ್ದಂತೆ ಜೂನ್ ತಿಂಗಳಲ್ಲಿ 20ನೇ ತಾರೀಖಿನ ವರೆಗೆ ಡೆಂಗ್ಯೂ ಪ್ರಕರಣವು, ಜನವರಿಯಿಂದ ಈವರೆಗಿನ ಉಳಿದ ಐದು...





















