Metro Purple line Revised Timings | ನೇರಳೆ ಮಾರ್ಗದಲ್ಲಿ ಜು.6ರಿಂದ 9 ರೈಲುಗಳ ಬದಲಾಗಿ ಹೆಚ್ಚುವರಿಯಾಗಿ 15 ರೈಲು, ಪ್ರಯಾಣಿಕರ ಸೇವೆಗೆ ; ಇಲ್ಲಿದೆ ವೇಳಾಪಟ್ಟಿ
ಬೆಂಗಳೂರು, ಜು.5 www.bengaluruwire.com : ನಮ್ಮ ಮೆಟ್ರೊ ಜು.6 ರಿಂದ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದ್ದು ನಾಡಪ್ರಭು ಕೆಂಪೇಗೌಡ ನಿಲ್ದಾಣ - ಮೆಜೆಸ್ಟಿಕ್‌ನಿಂದ ಹೆಚ್ಚುವರಿ...





















