SW Railway Solar Power | ನೈರುತ್ಯ ರೈಲ್ವೆ ಸೌರಫಲಕ ಅಳವಡಿಕೆ ಮೂಲಕ 1.96 ಕೋಟಿ ರೂ. ಉಳಿತಾಯ
ಬೆಂಗಳೂರು, (www.bengaluruwire.com) : ನೈರುತ್ಯ ರೈಲ್ವೆಯು ತನ್ನ ವ್ಯಾಪ್ತಿಯಲ್ಲಿನ ನಿಲ್ದಾಣಗಳು, ಸೇವಾ ಕಟ್ಟಡಗಳು, ಲೆವೆಲ್ ಕ್ರಾಸಿಂಗ್ ಗೇಟ್ ಗಳು ಮತ್ತಿತರ ಕಡೆಗಳಲ್ಲಿ ಸೌರಫಲಕಗಳನ್ನು ಅಳವಡಿಸಿಕೊಳ್ಳುವ ಮೂಲಕ ಕಳೆದ...























