Bangalore Metro Rail News | ಭೈಯ್ಯಪ್ಪನಹಳ್ಳಿ – ವೈಟ್ ಫೀಲ್ಡ್ ನಡುವೆ ಅ.25ರಿಂದ ಮೆಟ್ರೋ ರೈಲು ಪ್ರಾಯೋಗಿಕ ಸಂಚಾರ
ಬೆಂಗಳೂರು, ಅ.13 www.bengaluruwire.com : ನಮ್ಮ ಮೆಟ್ರೊ ನೂತನ ಮಾರ್ಗವಾದ ವೈಟ್‌ಫೀಲ್ಡ್‌ನಿಂದ ಗರುಡಾಚಾರ್ ಪಾಳ್ಯದ ಮೆಟ್ರೋ ನಿಲ್ದಾಣದವರೆಗಿನ ರೈಲು ವ್ಯವಸ್ಥೆಗಳ ಬಗ್ಗೆ ಬೆಂಗಳೂರು ಮೆಟ್ರೊ ರೈಲು ನಿಗಮ...
























