BW Special | Illegal Advertisements | ಫ್ಲೆಕ್ಸ್- ಕಟೌಟ್… ಗೆಟೌಟ್ ಯಾವಾಗ? ನಗರದಲ್ಲಿ ಜೀವಂತ ಇದ್ಯಾ ಬಿಬಿಎಂಪಿ ಜಾಹೀರಾತು ವಿಭಾಗ?
ಬೆಂಗಳೂರು, ಜ.13 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಫ್ಲೆಕ್ಸ್, ಬ್ಯಾನರ್ ಹಾವಳಿ ಮತ್ತೆ ಹೆಚ್ಚಾಗಿದೆ. ಏಪ್ರಿಲ್- ಮೇ ತಿಂಗಳಿನಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ, ಸಂಕ್ರಾಂತಿ ನೆಪದ ಹಿನ್ನಲೆಯಲ್ಲಿ...























