BW SPECIAL | Tomato Price Hike | ತಿಂಡಿ ಪಟ್ಟಿಯಲ್ಲಿ- ರೆಸ್ಟೋರೆಂಟ್ ಸಲಾಡ್ ಗಳಲ್ಲಿ ಮಿಸ್ಸಾಗುತ್ತಿದೆ ಟೊಮೋಟೊ!! ಹೋಟೆಲ್ ಗಳ ಲಾಭ ಕಸಿಯುತ್ತಿದೆ
ಬೆಂಗಳೂರು, ಜು.12 www.bengaluruwire.com : ಟೊಮೋಟೊ ಬೆಲೆ ಕೆಜಿಗೆ 100-120 ರೂಪಾಯಿಗಳಾಗಿದ್ದು, ಗ್ರಾಹಕರು, ರೆಸ್ಟೋರೆಂಟ್‌ಗಳು ಮತ್ತು ಆನ್‌ಲೈನ್ ದಿನಸಿ ಸಂಸ್ಥೆಗಳ ಕಣ್ಣು ಕೆಂಪಾಗಿಸುತ್ತಿವೆ. ರೆಸ್ಟೋರೆಂಟ್‌ಗಳಲ್ಲಿ ಸಲಾಡ್ ಪ್ಲೇಟ್‌ಗಳು...
























