Property Documents | ಬೆಂಗಳೂರಿನ ಆಸ್ತಿ ಮಾಲೀಕರೆ ಮನೆ ಮನೆಗೆ ಸರ್ಕಾರವೇ ಆಸ್ತಿ ದಾಖಲೆ ತಲುಪಿಸಲಿದೆ !!
ಬೆಂಗಳೂರು, ಜು.15 www.bengaluruwire.com : ನಗರದ ಆಸ್ತಿ ಮಾಲೀಕರ ಅಧಿಕೃತ ದಾಖಲೆ ತಲುಪಿಸುವ ನಿರ್ಧಾರ ಮಾಡಿದ್ದೇವೆ. ಇದನ್ನು ನಿಗದಿತ ಸಮಯದಲ್ಲಿ ಅನುಷ್ಠಾನ ಮಾಡುತ್ತೇವೆ. ಹಿಂದೆ 'ಭೂಮಿ' ಕಾರ್ಯಕ್ರಮದಲ್ಲಿ...
























