ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ 2022-23ನೇ ಸಾಲಿನಲ್ಲಿ ಒಟ್ಟು 56.51 ಕೋಟಿ ರೂ. ಆದಾಯ, 14.57 ಕೋಟಿ ರೂ. ಲಾಭ ಗಳಿಕೆ
ಬೆಂಗಳೂರು, ಸೆ.10 www.bengaluruwire.com : ಬೆಂಗಳೂರಿನ ಅತಿ ಹಳೆಯ ಸಹಕಾರ ಬ್ಯಾಂಕ್ ಗಳಲ್ಲಿ ಒಂದಾದ ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ 2022-23ನೇ ಸಾಲಿನಲ್ಲಿ ಒಟ್ಟು 14.57 ಕೋಟಿ...
























