KSRTC Protest | ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ತಡೆ; ಮುಷ್ಕರ ಕೈಬಿಡುವಂತೆ ಸಿಎಂ ಮನವಿ, ಸಂಘಟನೆಗಳ ಪಟ್ಟು ಮುಂದುವರಿಕೆ
ಬೆಂಗಳೂರು, ಆ.04 www.bengaluruwire.com : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರಕ್ಕೆ ಹೈಕೋರ್ಟ್ ವಿಭಾಗೀಯ ಪೀಠವು ಮಧ್ಯಂತರ...






















