Farmer Crop Survey 2022-23 | ಬೆಳೆ ಸಮೀಕ್ಷೆಗೆ ರೈತರು ಮಾಹಿತಿ ನೀಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತಾ? ಇಲ್ಲಿದೆ ಮಾಹಿತಿ
ಬೆಂಗಳೂರು, ಸೆ.3 (www.bengaluruwire.com ): ಬೆಳೆ ವಿಸ್ತೀರ್ಣ ಅಂದಾಜು ಅಂಕಿ ಅಂಶಗಳ ಮಾಹಿತಿ ಲಭ್ಯವಾಗಿಸಲು ಜಿಲ್ಲೆಯ ಎಲ್ಲಾ ರೈತರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಬೆಂಗಳೂರು ನಗರ ಜಿಲ್ಲೆಯ ...
























