BW Special | #NagaraholeTigerReserve | ನಾಗರಹೊಳೆ ಅರಣ್ಯದಲ್ಲಿ ಉರುಳಿಗೆ ಸಿಲುಕಿ ಹೆಣ್ಣು ಹುಲಿ ಸಾವು : ತಾಯಿಯಿಂದ ಬೇರ್ಪಟ್ಟ 3 ಹುಲಿಮರಿಗಳು – ಹುಲಿ ಸಂರಕ್ಷಣೆ ವಿಷಯದಲ್ಲಿ ನಿರ್ಲಕ್ಷ್ಯನಾ ?
ಎಚ್.ಡಿ.ಕೋಟೆ, ನ.13 www.bengaluruwire.com : ಇಲ್ಲಿನ ನಾಗರಹೊಳೆಯ ಅಂತರಸಂತೆ ವ್ಯಾಪ್ತಿಯ ತಾರಕ ಅಣೆಕಟ್ಟು ಪ್ರದೇಶದ ಕಾಡಿನಲ್ಲಿ ಹೆಣ್ಣು ಹುಲಿಯೊಂದು ಕೆಲವು ದಿನಗಳ ಹಿಂದೆ ಸಾವನ್ನಪ್ಪಿರುವ ಘಟನೆ ಶನಿವಾರ ...

























