Crime News | ಬೆಂಗಳೂರಿನಲ್ಲಿ ಕಲ್ಲು ಎತ್ತಿ ಹಾಕಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ : ಸಿಸಿಟಿವಿಯಲ್ಲಿ ಸೆರೆಯಾಯ್ತು ಕೃತ್ಯ
ಬೆಂಗಳೂರು, ಡಿ.6 www.bengaluruwire.com : ವ್ಯಕ್ತಿಯೊಬ್ಬನನ್ನು ಮೂವರು ಮಹಿಳೆಯರು ಹಾಗೂ ಮೂವರು ಪುರುಷರು ದೊಡ್ಡ ಇಟ್ಟಿಗೆಯಂತಹ ವಸ್ತುವಿನಿಂದ ಹೊಡೆದು ಸಾಯಿಸಿರುವ ಭಯಾನಕ ಕೃತ್ಯ ಕೆಪಿ ಅಗ್ರಹಾರದಲ್ಲಿ ನಡೆದಿದೆ. ...
























