#PNG Gas Pipe Connection | ನಿಮ್ಮ ಮನೆಗಳಿಗೆ ಕೊಳವೆ ಪೈಪ್ ಮೂಲಕ ಅಡುಗೆ ಅನಿಲ ಸಂಪರ್ಕ ಬಂದಿದ್ಯಾ? ಈ ಸುದ್ದಿ ಪೂರ್ತಿ ಓದಿ
ನವದೆಹಲಿ, ಡಿ.14 www.bengaluruwire.com : ದೇಶದಲ್ಲಿ 2030 ಇಸವಿ ವೇಳೆಗೆ 12.33 ಕೋಟಿ ಮನೆಗಳಿಗೆ ಕೊಳವೆ ಮಾರ್ಗದ ಮೂಲಕ ನೈಸರ್ಗಿಕ ಅನಿಲ ಸಂಪರ್ಕ ವಿತರಿಸುವ ಗುರಿ ಹೊಂದಲಾಗಿದೆ ...
























