Sunday, October 25, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ ಲಘು ಭೂಕಂಪನ: 2.9 ತೀವ್ರತೆ ದಾಖಲು

    ಸಂಸತ್ ಆವರಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಮತ್ತು 202ನೇ ವಿಜಯೋತ್ಸವದ ಸಂಭ್ರಮ

    ‘ಆಲಿಸು ಕಂದಾ’: 200 ಮಕ್ಕಳಿಗೆ ಉಚಿತ ಕಾಕ್ಲಿಯರ್ ಇಂಪ್ಲಾಂಟ್ ಭಾಗ್ಯ

    ಮೈಸೂರು ನಂದಿಧ್ವಜ ಪೂಜೆಗೆ ಸಚಿವರ ಪ್ರವೇಶಕ್ಕೆ ತಡೆ: ವಿಚಾರಣೆಗೆ ಸಿಎಂ ಆದೇಶ; ದೆಹಲಿಯಲ್ಲಿ ಬರಗಾಲ, ನೀರಾವರಿ ಯೋಜನೆಗಳ ಚರ್ಚೆ

    ಶಿವಮೊಗ್ಗ ದಸರಾದಲ್ಲಿ ಭಾರೀ ಅವಾಂತರ: ಬೆಳ್ಳಿ ಅಂಬಾರಿ ಹೊತ್ತಿದ್ದ ‘ಸೋಮಣ್ಣ’ ಆನೆ ದಿಢೀರ್ ಓಟ, ಅಂಬಾರಿ ಧ್ವಂಸ

    ಬೆಂಗಳೂರು ದಕ್ಷಿಣದಲ್ಲಿ ಸಂಜೆ ವೇಳೆಯೂ ಕಸ ಸಂಗ್ರಹಣೆ ಆರಂಭ: ಉದ್ಯೋಗಿಗಳಿಗೆ ಬಿಗ್ ರಿಲೀಫ್

    ಅಲೆಯಲ್ಲಿ ಕೊಚ್ಚಿಹೋಗುತ್ತಿದ್ದರೂ ಮಗುವನ್ನು ಗಮನಿಸದೆ ರೀಲ್ಸ್ ಮಾಡಿದ ದಂಪತಿ: ವಿಡಿಯೋ ವೈರಲ್!

    Defence News | ಹಿಮಾಲಯ ಸೀಳಿ 16,700 ಅಡಿ ಎತ್ತರದಲ್ಲಿ ‘ನಿಮ್ಮು–ಪದಮ್–ದಾರ್ಚಾ’ ರಸ್ತೆ ಲೋಕಾರ್ಪಣೆ: ಇತಿಹಾಸ ಬರೆದ ಬಿಆರ್‌ಒ

    ಮೈಸೂರು ದಸರಾದಲ್ಲಿ ಐತಿಹಾಸಿಕ ಕಂಬಳ ಉದ್ಘಾಟಿಸಿದ ಸಿಎಂ ಡಿ.ಕೆ. ಶಿವಕುಮಾರ್: ದಸರಾ ರೀಲ್ಸ್ ಸ್ಪರ್ಧೆ ಘೋಷಣೆ

  • Bengaluru Focus

    ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ ಲಘು ಭೂಕಂಪನ: 2.9 ತೀವ್ರತೆ ದಾಖಲು

    ‘ಗೋಲ್ಡನ್ ಚಾರಿಯಟ್’ 2026–27ರ ಐಷಾರಾಮಿ ಯಾತ್ರೆಗೆ ಸಿಎಂ ಡಿ.ಕೆ. ಶಿವಕುಮಾರ್ ಹಸಿರು ನಿಶಾನೆ

    ರೆಸ್ಯೂಮ್‌ನಲ್ಲಿ ‘ಕನ್ನಡ’ ಇದ್ರೆ ಕೆಲಸಕ್ಕಿಲ್ಲ ಜಾಗ! ತವರಿನಲ್ಲೇ ಕನ್ನಡಿಗರಿಗೆ ಉದ್ಯೋಗ ವಂಚನೆ: ಸರ್ಕಾರಕ್ಕೆ ಮಹಿಳೆಯ ಖಡಕ್ ಸವಾಲು

    ಬೆಂಗಳೂರಿನಲ್ಲಿ ಕಸದಲ್ಲೂ ಕಾಸು ಹೊಡೆಯುವ ದಂಧೆ: ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಆಕ್ರೋಶ

    ಗುತ್ತಿಗೆ, ಹೊರಗುತ್ತಿಗೆ ನೌಕರರಿಗೂ ಇನ್ಮುಂದೆ ‘ಕರ್ತವ್ಯ’ ಆ್ಯಪ್ ಹಾಜರಾತಿ ಕಡ್ಡಾಯ: ಆ್ಯಪ್ ಬಳಸದಿದ್ದರೆ ವೇತನ ಕಡಿತ

    ಸಕಾಲ ಸೇವೆ ವಿಳಂಬಕ್ಕೆ ಅಧಿಕಾರಿಗಳಿಗೆ 1,500 ರೂ. ದಂಡ: ಸುಳ್ಳು ದೂರು ಕೊಟ್ಟರೆ ನಾಗರಿಕರಿಗೂ ತಪ್ಪಿದ್ದಲ್ಲ ಬರೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Public interest

#KodavaClan | ಕೊಡವ ಕುಟುಂಬಗಳಿಂದ ‘ಅತಿದೊಡ್ಡ ಕೌಟುಂಬಿಕ ಸಮ್ಮಿಲನ’ ವಿಶ್ವ ದಾಖಲೆ ಮುರಿಯಲು ಪ್ರಯತ್ನ : ಡಿ.24ಕ್ಕೆ ಕಾರ್ಯಕ್ರಮ ನಿಗಧಿ

5 ಸಾವಿರಕ್ಕೂ ಅಧಿಕ ಕೊಡವ ಕುಟುಂಬಗಳ ಸದಸ್ಯರು ವಿರಾಜಪೇಟೆ ತಾಲ್ಲೂಕಿನ ರೆಸಾರ್ಟ್ ವೊಂದರಲ್ಲಿ ಒಂದೆಡೆ ಸೇರಲು ತೀರ್ಮಾನ |ಆ ಮೂಲಕ ಗಿನ್ನಿಸ್ ಬುಕ್ ವಿಶ್ವದಾಖಲೆ ಸರಿಗಟ್ಟುವ ಉದ್ದೇಶ

by Bengaluru Wire Desk
December 14, 2022
in Public interest
Reading Time: 1 min read
0
ಕೊಡವ ಕುಟುಂಬಗಳ ಸಾಂದರ್ಭಿಕ ಚಿತ್ರ (ಚಿತ್ರ ಕೃಪೆ : ಕೆ.ಮುರುಳಿ ಕುಮಾರ್)

ಕೊಡವ ಕುಟುಂಬಗಳ ಸಾಂದರ್ಭಿಕ ಚಿತ್ರ (ಚಿತ್ರ ಕೃಪೆ : ಕೆ.ಮುರುಳಿ ಕುಮಾರ್)

ಮಡಿಕೇರಿ, ಡಿ.14 www.bengaluruwire.com : ಕೊಡವ ಕುಟುಂಬಗಳ 5 ಸಾವಿರಕ್ಕೂ ಅಧಿಕ ಮಂದಿಯು ಇದೇ ಡಿ.24ರಂದು ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲದ ‘ಕೂರ್ಗ್ ಎತ್ನಿಕ್’ ರೆಸಾರ್ಟ್ ನಲ್ಲಿ ಸೇರುವ ಮೂಲಕ, ಗಿನ್ನೀಸ್ ಬುಕ್ ನಲ್ಲಿ ಈಗಾಗಲೇ ದಾಖಲಾಗಿರುವ 4,514 ಮಂದಿಯಿಂದ ‘ಅತಿದೊಡ್ಡ ಕೌಟುಂಬಿಕ ಸಮ್ಮಿಲನ’ (Largest Family Gathering) ದಾಖಲೆಯನ್ನು ಮುರಿಯಲು ಅಗತ್ಯ ಸಿದ್ಧತೆ ನಡೆದಿದೆ.

ಈ ಕುರಿತಂತೆ ಬೆಂಗಳೂರು ವೈರ್ ಗೆ ಮಾಹಿತಿ ನೀಡಿರುವ ತಮ್ಮ ‘ಕೊಡವ ಕ್ಲಾನ್ ಸಂಸ್ಥೆ’ (Kodava Clan)ಯ ಸಂಸ್ಥಾಪಕ ಕಿಶು ಉತ್ತಪ್ಪ ಅವರು, ತಮ್ಮ ಸಂಸ್ಥೆಯು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಇಷ್ಟು ದೊಡ್ಡ ಮಟ್ಟದಲ್ಲಿ ಕೊಡವ ವಂಶಜರು ಒಂದೆಡೆ ಕೌಟುಂಬಿಕ ಸಮ್ಮಿಲನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಈಗಾಗಲೇ ದಾಖಲಾಗಿರುವ ಗಿನ್ನೀಸ್ ರೆಕಾರ್ಡ್ ಅನ್ನು ಮುರಿಯುವ ಕಾರ್ಯ ಕೈಗೊಳ್ಳುತ್ತೇವೆ. ಈ ಸಂದರ್ಭದಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಪ್ರತಿನಿಧಿಗಳು ಈ ಕಾರ್ಯಕ್ರಮವನ್ನು ವೀಕ್ಷಿಸಿ ಹೊಸ ದಾಖಲೆಯಾಗಿರುವುದನ್ನು ದಾಖಲಿಸಲಿದ್ದಾರೆ ಎಂದು ಹೇಳಿದ್ದಾರೆ.

‘ಕೊಡವ ಕ್ಲಾನ್ ಸಂಸ್ಥೆ’ ಯ ಕಿಶೋರ್ ಉತ್ತಪ್ಪ (ಎಡಬದಿ) ಹಾಗೂ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಚಿತ್ರದಲ್ಲಿದ್ದಾರೆ.

ಇದನ್ನೂ ಓದಿ : ದೇಶದಲ್ಲೇ ಅತಿದೊಡ್ಡ ಕೊಡವ ಕುಟುಂಬಗಳ ಬೃಹತ್ ವಂಶವೃಕ್ಷ…! ಎಲ್ಲಿದೆ ಗೊತ್ತಾ?

ಕೊಡವ ಕುಟುಂಬದ ಸಾಂದರ್ಭಿಕ ಚಿತ್ರ

‘ಕೊಡವ ಕ್ಲಾನ್ ಸಂಸ್ಥೆ’ಯು 2017ರಿಂದ  ಕೊಡವರ ಎಲ್ಲಾ ಕುಟುಂಬಗಳ ವಂಶವೃಕ್ಷವನ್ನು ಒಂದಕ್ಕೊಂದು ಬೆಸೆಯುವ ಕೆಲಸವನ್ನು https://kodavaclan.com ವೆಬ್ ಸೈಟ್ ಮೂಲಕ ಮಾಡುತ್ತಾ ಬಂದಿದೆ. ಇದುವರೆಗೆ 751 ಕುಟುಂಬಗಳ 21 ಸಾವಿರಕ್ಕೂ ಅಧಿಕ ಮಂದಿಯ ವಂಶವೃಕ್ಷವನ್ನು ಈತನಕ ಜೋಡಿಸುವ ಕಾರ್ಯ ಕೈಗೂಡಿದೆ. ಇದಲ್ಲದೆ 18 ತೆಲೆಮಾರುಗಳ ವಂಶಾವಳಿಯ ಹೆಸರುಗಳನ್ನು ಪರಿಶೀಲಿದ್ದೇವೆ. ಈತನಕ 478 ವಂಶವೃಕ್ಷಗಳ ಮಾಹಿತಿ ತಮ್ಮ ಬಳಿಯಿದೆ ಎಂದು ಅವರು ತಿಳಿಸಿದ್ದಾರೆ.

ಕೊಡವ ಕುಟುಂಬಗಳು ಒಂದೆಡೆ ಸೇರುವ ‘ಕೂರ್ಗ್ ಎತ್ನಿಕ್’ ರೆಸಾರ್ಟ್ ನಲ್ಲಿ 50 ಸ್ಟಾಲ್ ಗಳನ್ನು ತೆರೆಯಾಗುತ್ತದೆ. ಈ ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಸ್ಪರ್ಧೆಗಳು, ಫ್ಯಾಷನ್ ಶೋ ಮತ್ತು ವಾಲಗತ್ತಾಟ್ ನಡೆಯಲಿದೆ. ಹಿರಿಯ ಕಲಾವಿದ ಮುಳ್ಳೇರ ಜಿಮ್ಮಿ ಅಯ್ಯಪ್ಪ ಅವರ ಸವಿನೆನಪಿನಲ್ಲಿ ಅವರ ಹಾಡುಗಳನ್ನು ವಿರಾಜಪೇಟೆ ತಂಡದವರು ಹಾಡಲಿದ್ದಾರೆ. ಅದೇ ರೀತಿ ಕೊಡವ ಸಾಹಿತಿಗಳು ಬರೆದ ಪುಸ್ತಕಗಳ ಮಾರಟಕ್ಕೂ ಪ್ರತ್ಯೇಕ ಸ್ಟಾಲ್ ಇರಲಿದೆ. ‘ಅತಿದೊಡ್ಡ ಕೌಟುಂಬಿಕ ಸಮ್ಮಿಲನ’ ಕಾರ್ಯಕ್ರಮ ಬೆಳಗ್ಗೆ 8.30 ಗಂಟೆಯಿಂದ ಹೆಸರು ನೋಂದಣಿ ಮೂಲಕ ಆರಂಭವಾಗಲಿದೆ ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಹೇಳಿದ್ದಾರೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

BW EXCLUSIVE | #India Gold Smuggling | ದೇಶದಲ್ಲಿ ಕಳ್ಳಸಾಗಾಣಿಕೆ ಮಾರ್ಗದಲ್ಲಿ ಸಾಗಿಸುತ್ತಿದ್ದ ಸಾವಿರಾರು ಕೋಟಿ ರೂ. ಮೌಲ್ಯದ ಭಾರೀ ಪ್ರಮಾಣದ 11,295 ಕೆಜಿ ಚಿನ್ನ ವಶ !!!

Next Post

#Sugar Factories Raids | ತೂಕ ಮತ್ತು ಅಳತೆಯಲ್ಲಿ ಸಕ್ಕರೆ ಕಾರ್ಖಾನೆಗಳಿಂದ ಮೋಸದ ಬಗ್ಗೆ ವ್ಯಾಪಕ ದೂರು : ಸಕ್ಕರೆ ಇಲಾಖೆಯಿಂದ ಏಕ ಕಾಲಕ್ಕೆ 21 ಕಾರ್ಖಾನೆಗಳ ಮೇಲೆ ದಾಳಿ

Next Post
ರೈತರು ಸಕ್ಕರೆ ಕಾರ್ಖಾನೆಗೆ ಪೂರೈಸಲು ಟ್ರಾಕ್ಟರ್ ನಲ್ಲಿ ತಂದಿರುವ ಕಬ್ಬಿನ ತೂಕ ಅಳತೆ ಮಾಡುವ ಯಂತ್ರವನ್ನು ಪರಿಶೀಲನೆಗೆ ಒಳಪಡಿಸಿದ ಸಕ್ಕರೆ ಇಲಾಖೆ, ತೂಕ ಮತ್ತು ಅಳತೆ ಮಾಪನಾ ಇಲಾಖೆ ಅಧಿಕಾರಿಗಳು

#Sugar Factories Raids | ತೂಕ ಮತ್ತು ಅಳತೆಯಲ್ಲಿ ಸಕ್ಕರೆ ಕಾರ್ಖಾನೆಗಳಿಂದ ಮೋಸದ ಬಗ್ಗೆ ವ್ಯಾಪಕ ದೂರು : ಸಕ್ಕರೆ ಇಲಾಖೆಯಿಂದ ಏಕ ಕಾಲಕ್ಕೆ 21 ಕಾರ್ಖಾನೆಗಳ ಮೇಲೆ ದಾಳಿ

ಸಾಂದರ್ಭಿಕ ಚಿತ್ರ

#PNG Gas Pipe Connection | ನಿಮ್ಮ ಮನೆಗಳಿಗೆ ಕೊಳವೆ ಪೈಪ್ ಮೂಲಕ ಅಡುಗೆ ಅನಿಲ ಸಂಪರ್ಕ ಬಂದಿದ್ಯಾ? ಈ ಸುದ್ದಿ ಪೂರ್ತಿ ಓದಿ

Please login to join discussion

Like Us on Facebook

Follow Us on Twitter

Recent News

ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ ಲಘು ಭೂಕಂಪನ: 2.9 ತೀವ್ರತೆ ದಾಖಲು

October 24, 2026

‘ಗೋಲ್ಡನ್ ಚಾರಿಯಟ್’ 2026–27ರ ಐಷಾರಾಮಿ ಯಾತ್ರೆಗೆ ಸಿಎಂ ಡಿ.ಕೆ. ಶಿವಕುಮಾರ್ ಹಸಿರು ನಿಶಾನೆ

October 24, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ ಲಘು ಭೂಕಂಪನ: 2.9 ತೀವ್ರತೆ ದಾಖಲು

October 24, 2026

‘ಗೋಲ್ಡನ್ ಚಾರಿಯಟ್’ 2026–27ರ ಐಷಾರಾಮಿ ಯಾತ್ರೆಗೆ ಸಿಎಂ ಡಿ.ಕೆ. ಶಿವಕುಮಾರ್ ಹಸಿರು ನಿಶಾನೆ

October 24, 2026

ಸಂಸತ್ ಆವರಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಮತ್ತು 202ನೇ ವಿಜಯೋತ್ಸವದ ಸಂಭ್ರಮ

October 23, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d