Weather News | ರಾಜ್ಯದ್ಯಂತ ಹೆಚ್ಚಾದ ಬಿಸಿಲ ಝಳ : ಉಷ್ಣಾಂಶ ಹೆಚ್ಚಳಕ್ಕೆ ತತ್ತರಿಸುತ್ತಿರುವ ಜನತೆ
ಬೆಂಗಳೂರು, ಏ.14 www.bengaluruwire.com : ವಿಧಾನಸಭೆ ಚುನಾವಣೆಯ ಬಿಸಿಗಿಂತ ರಾಜ್ಯದಲ್ಲಿ ಬೇಸಿಗೆ ಬಿಸಿಲು ತೀವ್ರವಾಗಿ ಹೆಚ್ಚಾಗುತ್ತಿದೆ. ಕಲಬುರ್ಗಿಯಲ್ಲಿ ಗುರುವಾರ 41.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ...
























