Southwestern Railway News | ನಂದಿ ಪಾರಂಪರಿಕ ರೈಲು ನಿಲ್ದಾಣ ಮರು ನಿರ್ಮಾಣ ಕಾರ್ಯಕ್ಕೆ ಚಾಲನೆ
ಬೆಂಗಳೂರು, ಏ.29 www.bengaluruwire.com : ನಂದಿ ರೈಲು ನಿಲುಗಡೆ ತಾಣವನ್ನು ಪಾರಂಪರಿಕ ನಿಲ್ದಾಣವಾಗಿ ಮರು ನಿರ್ಮಾಣ ಮಾಡುವ ಮಹತ್ವಾಕಾಂಕ್ಷೆ ಕಾರ್ಯಕ್ಕೆ ಶುಕ್ರವಾರ ಚಾಲನೆ ಸಿಕ್ಕಿದೆ. 108 ವರ್ಷಗಳಷ್ಟು ...
























