Mobile Sim Cards Issuing On Fake Documents | ನಕಲಿ ದಾಖಲೆ ನೀಡಿ ರಾಜ್ಯದಲ್ಲಿ 25 ಸಾವಿರ ಸಿಮ್ ಕಾರ್ಡ್ ಖರೀದಿ ಪ್ರಕರಣ ಗುರ್ತಿಸಿದ ದೂರ ಸಂಪರ್ಕ ಇಲಾಖೆ
ಬೆಂಗಳೂರು, ಮೇ.12 www.bengaluruwire.com : ನಕಲಿ ದಾಖಲೆಗಳನ್ನು ನೀಡಿ ಸಿಮ್ ಮಾರುತ್ತಿದ್ದರೆ ಎಚ್ಚರ. ಕೇಂದ್ರ ದೂರ ಸಂಪರ್ಕ ಇಲಾಖೆ (DOT) ಹಾಗೂ ಮೊಬೈಲ್ ಸಿಮ್ ಕಾರ್ಡ್ ಸೇವಾ ...
























