Karnataka New Chief Minister | ರಾಜ್ಯದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆಶಿ ಡಿಸಿಎಂ : ಕಾಂಗ್ರೆಸ್ ಅಧಿಕೃತ ಘೋಷಣೆ
ಬೆಂಗಳೂರು/ ನವದೆಹಲಿ, ಮೇ.18 www.benglauruwire.com : ಕಾಂಗ್ರೆಸ್ ಹೈಕಮಾಂಡ್ ಸಾಕಷ್ಟು ಸರ್ಕಸ್ ಮತ್ತು ಲೆಕ್ಕಾಚಾರ ನಡೆಸಿದ ಬಳಿಕ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರನ್ನು ಘೋಷಣೆ ಮಾಡಿದೆ. ಈ ...
























