Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ
ಬೆಂಗಳೂರು, ಏ.18 www.bengaluruwire.com: ರಾಜ್ಯದಲ್ಲಿ ದಶಕಗಳ ಹಿಂದೆ ರಾಜ್ಯದ ಕಾಡುಗಳಿಂದ ನಾಮಾವಶೇಷವಾಗಿದ್ದ 'ಸಿವಂಗಿ' (ಚೀತಾ)ಗಳು ಮರಳಿ ಬೆಂಗಳೂರಿನ ಮಣ್ಣಿಗೆ ಕಾಲಿಟ್ಟಿದ್ದರೆ, ಮತ್ತೊಂದೆಡೆ ಅರಣ್ಯ ಚಾರಣಿಗರ ಸುರಕ್ಷತೆಗಾಗಿ ಸರ್ಕಾರ ...























