ಬೆಂಗಳೂರು ಮೆಟ್ರೋ: ಬೈಯಪ್ಪನಹಳ್ಳಿಯಲ್ಲಿ ನೂತನವಾಗಿ ಕ್ಯೂಆರ್ ಟಿಕೆಟ್ ಯಂತ್ರ ಸ್ಥಾಪನೆ
ಬೆಂಗಳೂರು, ಮೇ.8 www.bengaluruwire.com : ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮಹತ್ವದ ಕ್ರಮ ಕೈಗೊಂಡಿದೆ. ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಹತ್ತು ಹೊಸ ...
























