ಲೋಕಾಯುಕ್ತದ ಹೆಸರಿನಲ್ಲಿ ಹಣ ಸುಲಿಗೆಗೆ ಕಿಡಿ: ಸರ್ಕಾರಿ ಸಿಬ್ಬಂದಿ ನಿರ್ಭೀತಿಯಿಂದ ದೂರು ನೀಡಲು ಸಲಹೆ
ಬೆಂಗಳೂರು, ಜು.03 www.bengaluruwire.com : ಲೋಕಾಯುಕ್ತ ಸಂಸ್ಥೆಯ ಹೆಸರು ಹೇಳಿಕೊಂಡು ಸುಲಿಗೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು ಈ ಬಗ್ಗೆ ಸರ್ಕಾರಿ ನೌಕರರು, ಅಧಿಕಾರಿಗಳು ಎಚ್ಚರವಹಿಸಬೇಕು. ಲೋಕಾಯುಕ್ತ ಸಂಸ್ಥೆಗೆ ...
























