#Viralvideo | ವಿದ್ಯಾರ್ಥಿಗಳ ನೆಚ್ಚಿನ ಪ್ರಿನ್ಸಿಪಾಲ್: ಹೈ-ಫೈವ್ ಮೂಲಕ ಮಕ್ಕಳ ಮನ ಗೆದ್ದು ಜಗತ್ತಿನ ಗಮನ ಸೆಳೆದ ಶಿಕ್ಷಕ
ಪೆನ್ಸಿಲ್ವೇನಿಯಾ, ಆ.10 www.bengaluruwire.com : ಶಾಲೆಯೆಂದರೆ ಕೇವಲ ಪಾಠ ಹೇಳುವ ಜಾಗವಲ್ಲ, ಅದು ಮಕ್ಕಳ ಭವಿಷ್ಯ ರೂಪಿಸುವ ತಾಣ. ಈ ಮಾತನ್ನು ಅಕ್ಷರಶಃ ಪಾಲಿಸುತ್ತಿರುವ ಅಮೆರಿಕಾದ ಪೆನ್ಸಿಲ್ವೇನಿಯಾದ ...
























