Wildlife Video News | ಶಸ್ತ್ರಚಿಕಿತ್ಸೆ ಮೂಲಕ ದೇಶದಲ್ಲೇ ಮೊದಲ ಬಾರಿಗೆ “ವಸಿಕರನ್” ಕರಡಿಗೆ ಕೃತಕ ಕಾಲು ಅಳವಡಿಕೆ ; ಇಲ್ಲಿದೆ ಪೂರ್ಣ ಮಾಹಿತಿ
ಬೆಂಗಳೂರು, ಸೆ.18 www.bengaluruwire.com : ದೇಶದಲ್ಲಿಯೇ ಪ್ರಾಣಿ ಕಲ್ಯಾಣದಲ್ಲಿ ಅಪರೂಪದ ಮೈಲಿಗಲ್ಲೊಂದನ್ನು ಸಾಧಿಸಲಾಗಿದ್ದು, ಕರ್ನಾಟಕದಲ್ಲಿ ಅಪಘಾತಕ್ಕೀಡಾಗಿ ಕಾಲು ಕಳೆದುಕೊಂಡಿದ್ದ ‘ವಾಸಿಕರನ್’ ಎಂಬ ಕರಡಿಗೆ ಮೂರು ದಿನಗಳ ಕಾಲ ...
























