#Draught Relief | ಕೇಂದ್ರಕ್ಕೆ ಬರ ಪರಿಹಾರಕ್ಕಾಗಿ ಕೇಳಿದ್ದು 18,174 ಕೋಟಿ ರೂ. : ಈಗ ಬಿಡುಗಡೆಯಾಗಿದ್ದು 3454 ಕೋಟಿ ರೂ. ; ಸಚಿವ ಕೃಷ್ಣಭೈರೇಗೌಡ ಅಸಮಾಧಾನ
ನವದೆಹಲಿ/ಬೆಂಗಳೂರು, ಏ.27 www.bengaluruwire.com : ರಾಜ್ಯದ ಕಾಂಗ್ರೆಸ್ ಹೋರಾಟಕ್ಕೆ ಅಲ್ಪ ಮಟ್ಟಿಗಿನ ಜಯ ದೊರಕಿದೆ. ಕೇಂದ್ರ ಸರ್ಕಾರವು ಕರ್ನಾಟಕಕ್ಕೆ 3,454 ಕೋಟಿ ರೂ.ಗಳ ಬರ ಪರಿಹಾರ ಬಿಡುಗಡೆ...





















