#Savelakes | ಅವಸಾನದ ಅಂಚಿನತ್ತ “ಎಲೆ ಮಲ್ಲಪ್ಪ ಕೆರೆ” : ಜಲಮೂಲ ಸಂರಕ್ಷಣೆಗಾಗಿ ಅಭಿಯಾನ ಕೈಗೊಂಡ ಸ್ಥಳೀಯರು
ಬೆಂಗಳೂರು, ಮೇ.27 www.bengaluruwire.com : ನಗರದಲ್ಲಿ ಅಭಿವೃದ್ಧಿಯ ಹೊಡೆತಕ್ಕೆ ಒಂದೊಂದೇ ಕೆರೆಗಳು ಅವಸಾನದ ಅಂಚಿಗೆ ತಲುಪುತ್ತಿವೆ. ಅವುಗಳಲ್ಲಿ ಕೆ.ಆರ್.ಪುರದ ಸಮೀಪವಿರುವ ಎಲೆ ಮಲ್ಲಪ್ಪ ಶೆಟ್ಟಿ ಕೆರೆಯೂ ಒಂದು....





















