ರಾಜ್ಯದಲ್ಲಿ ಫೆ.13ಕ್ಕೆ ಬೃಹತ್ ಹಕ್ಕುಪತ್ರ ಮೇಳ: 1 ಲಕ್ಷ ಕುಟುಂಬಗಳಿಗೆ ಸಿಗಲಿದೆ ‘ನೆಲೆ’ಯ ಭಾಗ್ಯ; ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು, ಜ.29 www.bengaluruwire.com : ರಾಜ್ಯದ ತಾಂಡಾ, ಗೊಲ್ಲರಹಟ್ಟಿ, ಹಾಡಿಗಳಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳಿಗೆ ಕಂದಾಯ ಗ್ರಾಮದ ಮಾನ್ಯತೆ ನೀಡಿ, ಹಕ್ಕುಪತ್ರ ವಿತರಿಸುವ ಅಭಿಯಾನ ಮುಂದುವರೆದಿದ್ದು, ಬರುವ...




















