Inspiring News | ನದಿ ಸ್ವಚ್ಛಗೊಳಿಸಲು ಒಬ್ಬನೇ ಇಳಿದ ಯುವಕ: ಮಧ್ಯಪ್ರದೇಶದ ‘ರಿಯಲ್ ಹೀರೋ’ಗೆ ಆನಂದ್ ಮಹೀಂದ್ರಾ ಫಿದಾ
ಭೋಪಾಲ್, ಮಾ.31 www.bengaluruwire.com: ಸಾಧಿಸುವ ಛಲವಿದ್ದರೆ ಬೆಟ್ಟವನ್ನೇ ಅಗೆಯಬಹುದು ಎಂಬ ಮಾತಿದೆ. ಆದರೆ ಇಲ್ಲೊಬ್ಬ ಯುವಕ ಹರಿಯುವ ನದಿಯನ್ನೇ ಸ್ವಚ್ಛಗೊಳಿಸಿ ಪರಿಸರ ಪ್ರೇಮಿಗಳಿಗೆ ಮಾದರಿಯಾಗಿದ್ದಾನೆ. ಮಧ್ಯಪ್ರದೇಶದ ಬಿಯೋರಾ...





















