ENERGY NEWS | ಪವರ್ ಜೊತೆ ʼಪವರ್ ಪಾಲಿಟಿಕ್ಸ್ʼ ಬೇಡ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು, ಮಾ.6 www.bengaluruwire.com : ಪವರ್ (ಇಲೆಕ್ಟ್ರಿಸಿಟಿ) ಜೊತೆ ʼಪವರ್ ಪಾಲಿಟಿಕ್ಸ್ʼ ಬಳಸದೆ ವಾಸ್ತವಾಂಶದ ಮೇಲೆ ನಿರ್ಣಯಗಳನ್ನು ಇಂಧನ ಇಲಾಖೆ ಹಿತದೃಷ್ಟಿಯಿಂದ ತೆಗೆದುಕೊಳ್ಳಬೇಕು. ಜನರಿಗೆ 200 ಯೂನಿಟ್...
























