Operation Kaveri | ಸುಡಾನ್ ನಿಂದ ರಾಜ್ಯಕ್ಕೆ ಸುರಕ್ಷಿತವಾಗಿ ವಿಮಾನದಲ್ಲಿ ಬಂದಿಳಿದರು 362 ಮಂದಿ
ಬೆಂಗಳೂರು, ಏ.28 www.bengaluruwire.com : ಸುಡಾನ್‌ನಲ್ಲಿ ಸಂಘರ್ಷ ವಲಯಗಳಲ್ಲಿ ಸಿಲುಕಿರುವ 362 ಮಂದಿ ಭಾರತೀಯ ನಾಗರಿಕರು ಶುಕ್ರವಾರ ಸುರಕ್ಷಿತವಾಗಿ ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIAL)...
























