ಬಿಜೆಪಿ ಪಕ್ಷದ ಪ್ರಜಾ ಪ್ರಣಾಳಿಕೆ ಬಿಡುಗಡೆ : ಜೀವನಾವಶ್ಯಕ ಅಂಶಗಳತ್ತ ಗಮನ : 16 ಅಂಶಗಳಿಗೆ ಆದ್ಯತೆಯ ಭರವಸೆ ನೀಡಿದ ಕಮಲ ಪಡೆ
ಬೆಂಗಳೂರು, ಮೇ.1 www.bengaluruwire.com : ಆಡಳಿತರೂಢ ಬಿಜೆಪಿ ಸರ್ಕಾರ ವಿಧಾನಸಭಾ ಚುನಾವಣೆಗೆ ಹದವರಿತು ತನ್ನ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಭಾನುವಾರ ಕಾರ್ಮಿಕ ದಿನಾಚರಣೆಯಂದೇ ನಗರದಲ್ಲಿ ಬಿಡುಗಡೆ ಮಾಡಿದೆ....
























