HSRP Number Plate | ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಎಂಬ ಕೋಟಿ ಕೋಟಿ ಲೂಟಿ ಸ್ಕೆಚ್…! : ಸಿಎಂಗೆ ದೂರು
ಬೆಂಗಳೂರು, ಜೂ.27 www.bengaluruwire.com : ವಾಹನಗಳಿಗೆ ಅತೀ ಸುರಕ್ಷಾ ನೋಂದಣಿ ಫಲಕ (HSRP) ಅಳವಡಿಸುವ ಮಹತ್ವಾಕಾಂಕ್ಷಿ ಯೋಜನೆ ಹಳಿತಪ್ಪುತ್ತಿದೆ. ಅತೀ ಸುರಕ್ಷಾ ನೋಂದಣಿ ಫಲಕ ಯೋಜನೆಯು ಜಾರಿಗೆ...
























