NO BROKERS ALLOWED IN KIADB OFFICE | ಕೆಐಎಡಿಬಿ ಕಚೇರಿಗಳಲ್ಲಿ ದಲ್ಲಾಳಿಗಳಿಗೆ ಲಗಾಮು: ಸುತ್ತೋಲೆ ಪ್ರಕಟ
ಬೆಂಗಳೂರು, ಜು.23 www.bengaluruwire.com : ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗಾಗಿ ಭೂಮಿ ಕಳೆದುಕೊಂಡ ರೈತರ (Farmers) ಪರವಾಗಿ ಕೆಐಎಡಿಬಿ (KIADB) ಕೇಂದ್ರ ಕಚೇರಿ ಮತ್ತು ವಲಯ ಕಚೇರಿಗಳಲ್ಲಿ ಕಾಣಿಸಿಕೊಳ್ಳುವ...
























