Karnataka Draught Situation | ರಾಜ್ಯದ 134 ತಾಲೂಕುಗಳಲ್ಲಿ ಜಂಟಿ ಸಮೀಕ್ಷೆ ವರದಿಗೆ ಒಂದು ವಾರದ ಗಡುವು : ಇದರ ಆಧಾರದಲ್ಲಿ ಬರ ಘೋಷಣೆ – ಸಚಿವ ಸಂಪುಟ ಉಪಸಮಿತಿ
ಬೆಂಗಳೂರು, ಸೆ.4 www.bengaluruwire.com : ರಾಜ್ಯದಲ್ಲಿ ಪ್ರಸ್ತಕ್ತ ಮುಂಗಾರು ಹಂಗಾಮಿನಲ್ಲಿ ಸೆ.4ರ ವರೆಗೆ ವಾಡಿಕೆಗಿಂತ ಶೇ.26ರಷ್ಟು ಮಳೆ ಕೊರತೆಯಿದ್ದು, ಬರ ಪರಿಸ್ಥಿತಿ ತಲೆದೋರಿದೆ. 134 ತಾಲೂಕುಗಳಲ್ಲಿ ಜಂಟಿ...
























