Samsung Galaxy S25 | ಸ್ಯಾಮ್‌ಸಂಗ್‌ನ ಗ್ಯಾಲಾಕ್ಸಿ S25 ಮೊಬೈಲ್ ಫೋನ್ ಸದ್ಯದಲ್ಲೇ ಲಾಂಚ್? ಈ ಮೊಬೈಲ್ ವಿಶೇಷ ಏನು?
ಸ್ಯಾಮ್‌ಸಂಗ್ (Samsung) ಮೊಬೈಲ್ ನ ಮುಂದಿನ ದೊಡ್ಡ ಮಟ್ಟದ ಗ್ಯಾಲಾಕ್ಸಿ ಎಸ್25 (Galaxy S25) ಸರಣಿಯು ನೀವು ಯೋಚಿಸುವುದಕ್ಕಿಂತ ಬೇಗ ಮೊಬೈಲ್ ಮಾರುಕಟ್ಟೆಗೆ ಆಗಮಿಸಬಹುದು!! ಸ್ಯಾಮ್‌ಸಂಗ್ ಈ...





















