ಜನರೇಷನ್ ಬೀಟಾ ಯುಗ ಪ್ರಾರಂಭ : 2025 ರಿಂದ 2039 ರವರೆಗೆ ಜನಿಸಿದ ಮಕ್ಕಳು ಇತರ ಪೀಳಿಗೆಗಿಂತ ವಿಭಿನ್ನ!!
2025 ವರ್ಷ ಪ್ರಾರಂಭವಾಗುತ್ತಿದ್ದಂತೆ, ಹೊಸ ಪೀಳಿಗೆಯ ಮಕ್ಕಳು ಜನಿಸುತ್ತಾರೆ. ಅವುಗಳನ್ನು ಜನರೇಷನ್ ಬೀಟಾ (Generation Beta) ಎಂದು ಕರೆಯಲಾಗುತ್ತದೆ. ಈ ಮಕ್ಕಳು ಸುಧಾರಿತ ತಂತ್ರಜ್ಞಾನ ಮತ್ತು ಸಮಾಜದಲ್ಲಿ...





















