BW SPECIAL |ಕರ್ನಾಟಕದಲ್ಲಿ ಇನ್ನೂ ಸೆಟ್ಟಾಗದ ಕುಸುಮ್-ಬಿ ಸೌರ ಕೃಷಿ ಪಂಪ್ ಸೆಟ್ : ಅರ್ಜಿ ಹಾಕಿ 9 ತಿಂಗಳಾದರೂ ರೈತರ ಅಹವಾಲು ಕೇಳೋರಿಲ್ಲ!!
ಬೆಂಗಳೂರು, ಡಿ.25 www.bengaluruwire.com : ರಾಜ್ಯದಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಹಾಗೂ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ಪಂಪ್ ಸೆಟ್ ಅಳವಡಿಸಿದ ರೈತರ ಜಮೀನಿಗೆ ಸೌರ ಕೃಷಿ ಪಂಪ್...





















