Viral Video | Human Interest News | ನರಿಗಳ ಕುಟುಂಬಕ್ಕೆ ಮರುಭೂಮಿಯಲ್ಲಿ ಐಸ್ ವಾಟರ್: ಮಾನವೀಯತೆ ಮೆರೆದ ಅನಾಮಿಕ ಪ್ರಾಣಿಪ್ರಿಯ
ಮರುಭೂಮಿಯ ಸುಡು ಬಿಸಿಲಿನಲ್ಲಿ ಆಹಾರ ಮತ್ತು ನೀರಿಗಾಗಿ ಪರದಾಡುವ ಪ್ರಾಣಿಗಳಿಗೆ ಆಸರೆಯಾಗುವ ಮೂಲಕ ಅನಾಮಿಕ ವ್ಯಕ್ತಿಯೊಬ್ಬರು ನಿಜವಾದ ಮಾನವೀಯತೆ ಮೆರೆದಿದ್ದಾರೆ. ಸತತವಾಗಿ ಬಿಸಿಲಿನಿಂದ ಹೈರಾಣಾದ ನರಿಗಳ ಕುಟುಂಬಕ್ಕೆ...























