ತುಂಗಭದ್ರಾ ಡ್ಯಾಂ ಗೇಟ್‌ಗಳ ದುರಸ್ತಿ: ಎರಡನೇ ಬೆಳೆಗೆ ನೀರಿಲ್ಲ, ಕರ್ನಾಟಕದಿಂದಲೇ ವೆಚ್ಚ ಭರಿಸಲು ಸಿದ್ಧ
ಬೆಂಗಳೂರು, ಆ.21 www.bengaluruwire.com : ತುಂಗಭದ್ರಾ ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ಈ ವರ್ಷ ಎರಡನೇ ಬೆಳೆಗೆ ನೀರು ನೀಡುವುದು ಸಾಧ್ಯವಾಗುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆಯಲ್ಲಿ...























