BESCOM News | ದುರ್ಘಟನೆಯಲ್ಲಿ ಮೃತರಾದ ಬೆಸ್ಕಾಂ ಎಂಜಿನಿಯರ್ ಕುಟುಂಬಕ್ಕೆ ₹1 ಕೋಟಿ ವಿಮೆ ಪರಿಹಾರ
ಬೆಂಗಳೂರು, ಸೆ.18 www.bengaluruwire.com : ಕರ್ತವ್ಯ ನಿರ್ವಹಿಸುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ ಬೆಸ್ಕಾಂ ಸಹಾಯಕ ಇಂಜಿನಿಯರ್ ದಿವಂಗತ ಶಿವರಾಜು ವೈ.ಎಂ. ಅವರ ಕುಟುಂಬಕ್ಕೆ, ಮಾನವೀಯ...























