BW SPECIAL | GPS VIDEO | “ಜಾಗ ಬಿಡಿ…ಇದು ಗುಂಡಿಗಳ ರಾಜ ರಸ್ತೆ” : ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ರಸ್ತೆ ದುರವಸ್ಥೆ
ಬೆಂಗಳೂರು, ಸೆ.19 www.bengaluruwire.com : ಬೃಹತ್ ಬೆಂಗಳೂರು ಪ್ರಾಧಿಕಾರವೇನೋ ರಚನೆಯಾಯ್ತು, ಐದು ನಗರ ಪಾಲಿಕೆಗಳ ರಸ್ತೆಗಳ ತುಂಬಾ ಗುಂಡಿಗಳದ್ದೇ ದರ್ಬಾರ್. ಅತ್ತ ನಿಗದಿತ ವೇಗದಲ್ಲೂ ವಾಹನ ಚಲಿಸಲಾಗದೆ,...























