Thursday, August 20, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

    ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

    Breaking News | ​ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ: ಮೂವರು ಅಧಿಕಾರಿಗಳ ಅಮಾನತು

    ಕೌಶಲ್ಯ ಕರ್ನಾಟಕ: ವಿಶ್ವ ಯುವ ಕೌಶಲ್ಯ ದಿನಾಚರಣೆಗೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

    Karnataka Housing Board | ಗೃಹ ಮಂಡಳಿ ನೂತನ ಅಧ್ಯಕ್ಷ ಶ್ರೀನಿವಾಸ ಮಾನೆಗೆ ಸಚಿವ ಮಧು ಬಂಗಾರಪ್ಪ ಅಭಿನಂದನೆ

    ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೆ ಇಡಿ ಶಾಕ್: ರಾಜ್ಯದ 21 ಕಡೆ ಏಕಕಾಲದಲ್ಲಿ ಮೆಗಾ ದಾಳಿ

    ರಾಜ್ಯಾದ್ಯಂತ ಆಹಾರ ಸುರಕ್ಷತಾ ಇಲಾಖೆಯ ಬಿಗಿ ತಪಾಸಣೆ: ಸಾರ್ವಜನಿಕ ದೂರಿಗೆ ಹೊಸ QR ಕೋಡ್ ವ್ಯವಸ್ಥೆ ಜಾರಿ

    ಕಾವೇರಿ ವನ್ಯಧಾಮ ಶೂಟೌಟ್ ಪ್ರಕರಣ: ಹನೂರಿನಲ್ಲಿ ಇಂದು ಮೂವರ ಅಂತ್ಯ ಕ್ರಿಯೆ, ಚುರುಕುಗೊಂಡ ತನಿಖೆ

    ಕರ್ನಾಟಕ@2047: $3 ಟ್ರಿಲಿಯನ್ ಬೃಹತ್ ಆರ್ಥಿಕತೆಯ ನೀಲಿನಕ್ಷೆ ಅನಾವರಣಗೊಳಿಸಿದ ಸಿಎಂ ಡಿ.ಕೆ.ಶಿವಕುಮಾರ್

  • Bengaluru Focus

    BW Reality Check | ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ಶವ ದಹನಕ್ಕೂ ನೂರೆಂಟು ವಿಘ್ನ: ಸಾವಿನಲ್ಲೂ ಸುಲಿಗೆ, ಅಧಿಕಾರಿಗಳ ಘೋರ ನಿರ್ಲಕ್ಷ್ಯ!

    GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

    ದೇಶದಲ್ಲಿ ಲಕ್ಷಾಂತರ ವೈದ್ಯರಿದ್ದರೂ ನಿರುದ್ಯೋಗ ಭೀತಿ: ಮುಂದಿನ 4 ವರ್ಷಗಳಲ್ಲಿ ಉದ್ಯೋಗ ಕೊರತೆ – ಸಂಸದ ಡಾ.ಸಿ.ಎನ್. ಮಂಜುನಾಥ್ ಎಚ್ಚರಿಕೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Video News | #SaveSharada | ಎಂಥ ಅಂದ…! ಎಂಥ ಚೆಂದ ಶಾರದಮ್ಮ : ಶೃಂಗೇರಿಯಿಂದ ಕಾಶ್ಮೀರದತ್ತ ಶಾರದಾ ವಿಗ್ರಹ ಯಾತ್ರೆ ಆರಂಭ

ಶೃಂಗೇರಿಯಿಂದ ಕಾಶ್ಮೀರದತ್ತ ಆರಂಭವಾದ (ಜ.24) ಶಾರದಾ ದೇವಿ ವಿಗ್ರಹದ ಪ್ರಯಾಣ....! | ಬೆಂಗಳೂರು, ಮುಂಬೈ, ಅಹಮದಾಬಾದ್, ಜೈಪುರ, ದೆಹಲಿ, ಚಂಡೀಗಢ, ಅಮೃತಸರ, ಜಮ್ಮು ಮತ್ತು ಕುಪ್ವಾರದ ಮೂಲಕ ಯಾತ್ರೆ

by Bengaluru Wire Desk
January 24, 2023
in Bengaluru Focus, News Wire, Video
Reading Time: 1 min read
0
ಶಾರದಾ ಮಾತೆಯ ಅಲಂಕೃತ ಪಂಚಲೋಹ ವಿಗ್ರಹದ ಚಿತ್ರ.

ಬೆಂಗಳೂರು, ಜ.24 www.bengaluruwire.com :  ಶಾರದಾ ಮಠದಲ್ಲಿ ಮಂಗಳವಾರ ಬೆಳಗ್ಗೆ ಶ್ರೀ ಶಾರದೆಯ ಪಂಚಲೋಹ ವಿಗ್ರಹಕ್ಕೆ ಅರ್ಚಕರು ವಿದ್ಯುಕ್ತವಾಗಿ ಹೊಸ ರೇಷ್ಮೆ ಸೀರೆ, ಹೂವಿನ ಅಲಂಕಾರ ಮಾಡಿ, ವಿದ್ಯುಕ್ತವಾಗಿ ಪೂಜೆ ನೆರವೇರಿಸುವ ಮೂಲಕ ಭಾರತ ಗಡಿಯಂಚಿನ ದೇವಸ್ಥಾನಕ್ಕೆ ತಾಯಿಯ ವಿಗ್ರಹವನ್ನು ಕೊಂಡೊಯ್ಯುವ ಪವಿತ್ರ ಯಾತ್ರೆಗೆ ಮಂಗಳವಾರ ಚಾಲನೆ ದೊರೆಯಿತು.

ಆ ಮೂಲಕ ಭಾರತದ ಅಂಚಿನಲ್ಲಿನ ಕಾಶ್ಮೀರ ಗಡಿ ನಿಯಂತ್ರಣ ರೇಖೆ ತೀತ್ವಾಲ್ ನಲ್ಲಿ ಶ್ರೀ ಶಾರದಾಂಬೆಯ ವಿಗ್ರಹ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದೆ. ಬೆಳಗ್ಗೆ ಶೃಂಗೇರಿಯ ದೇವಸ್ಥಾನದ ಆವರಣದಲ್ಲಿ ಸಂಜೆಯವರೆಗೆ ಭಕ್ತರಿಗೆ ದರ್ಶನ ನೀಡಿದ ಬಳಿಕ ಸಂಜೆ 4.30ರಿಂದ ಬೆಂಗಳೂರಿನತ್ತ ದೇವಿಯ ವಿಗ್ರಹವನ್ನು ಹೊತ್ತ ವಾಹನ ಶೃಂಗೇರಿಯ ಮುಖ್ಯ ಬೀದಿಯಲ್ಲಿ ಭಕ್ತರ ಸಮ್ಮುಖದಲ್ಲಿ ಹೊರಟಿತು.

ಜ.24ರಂದು ಚಿಕ್ಕಮಗಳೂರಿನಲ್ಲಿರುವ ಶೃಂಗೇರಿ ಶಾಖಾ ಮಠದಲ್ಲಿ ಕಾಶ್ಮೀರ ಶಾರದಾ ಸಂರಕ್ಷಣಾ ಸಮಿತಿಯ ಸಂಸ್ಥಾಪಕರಾದ ರವೀಂದ್ರ ಪಂಡಿತ್, ಟ್ರಸ್ಟಿಗಳಾದ ಮೋಹನ್ ಮೋಂಗಾ ಗುರೂಜಿ ಸೇರಿದಂತೆ ಹಲವರು ವಿಗ್ರಹದೊಂದಿಗೆ ತಂಗಲಿದ್ದಾರೆ. ಮರುದಿನ ಅಂದರೆ ಜ.25ರಂದು ಬೆಳಗ್ಗೆ ಹಾಸನದತ್ತ ಹೊರಡುವ ವಾಹನ ಅಲ್ಲಿನ ಶೃಂಗೇರಿ ಶಾಖಾ ಮಠಕ್ಕೆ ತೆರಳಿ ಮಧ್ಯಾಹ್ನದ ವರೆಗೆ ಶಾರದಾ ವಿಗ್ರಹಕ್ಕೆ ಪೂಜೆ ನೆರವೇರಿಸಿದ ಬಳಿಕ ಬೆಂಗಳೂರಿನ ಜಯನಗರ ನಾಲ್ಕನೇ ಬ್ಲಾಕ್ ನಲ್ಲಿರುವ ಕಾಶ್ಮೀರ ಭವನದತ್ತ ತೆರಳಲಿದೆ. ಜ.26 ರಿಂದ ಜ.28ರವರೆಗೆ ವಿಗ್ರಹವನ್ನು ಕಾಶ್ಮೀರ ಭವನದಲ್ಲಿಡಲಾಗುತ್ತದೆ. ತದನಂತರ ಜ.28ರಂದು ಸಂಜೆ 3ಗಂಟೆಗೆ ವಿಗ್ರಹವನ್ನು ಹೊತ್ತ ವಾಹನವು ಮುಂಬೈನತ್ತ ಯಾತ್ರೆ ಮುಂದುವರೆಯಲಿದೆ. ಮಾರ್ಚ್ 20ರಂದು ಮಾತೆಯ ಪಂಚಲೋಹದ ವಿಗ್ರಹವು ತೀತ್ವಾಲ್ ತಲುಪಲಿದೆ. ಈ ಕುರಿತು ಕಾಶ್ಮೀರ ಶಾರದಾ ಸಂರಕ್ಷಣಾ ಸಮಿತಿ ಪೂರ್ವ ನಿರ್ಧರಿತವಾಗಿ ವೇಳಾಪಟ್ಟಿಯನ್ನು ಹಾಕಿಕೊಂಡಿದೆ.

ತೀತ್ವಾಲ್‌ಗೆ ಪ್ರಯಾಣದ ಮಾರ್ಗ ಹೀಗಿದೆ :

ಜನವರಿ 24 ರಂದು ಶೃಂಗೇರಿಯಿಂದ ದೇವಸ್ಥಾನದಿಂದ ವಾಹನದಲ್ಲಿ ಯಾತ್ರೆ ಆರಂಭವಾಗಿದ್ದು, ಬೆಂಗಳೂರು, ಮುಂಬೈ, ಅಹಮದಾಬಾದ್, ಜೈಪುರ, ದೆಹಲಿ, ಚಂಡೀಗಢ, ಅಮೃತಸರ, ಜಮ್ಮು ಮತ್ತು ಕುಪ್ವಾರದ ಮೂಲಕ ಯಾತ್ರೆ ಕೈಗೊಳ್ಳಲಾಗುತ್ತಿದೆ. ಎಲ್ಲಿಯೂ ಕೂಡ ಶೃಂಗೇರಿಯಲ್ಲಿ ಅಂಲಕೃತ ರೂಪದಲ್ಲಿ ಇಡಲಾದ ಶ್ರೀ ಶಾರದಾ ಮಾತೆಯ ವಿಗ್ರಹವನ್ನು ತೀತ್ವಾಲ್ ದೇವಸ್ಥಾನ ತಲುಪುವ ತನಕ ಹೊರಗೆ ತೆಗೆಯುವ ಪ್ರಶ್ನೆಯೇ ಇಲ್ಲ. ವಸಂತ ನವರಾತ್ರಿಯ ಮೊದಲ ದಿನದಂದು (ಮಾರ್ಚ್ 22) ಕಾಶ್ಮೀರದ ತೀತ್ವಾಲ್ ನಲ್ಲಿ ಹೊಸದಾಗಿ ನಿರ್ಮಿಸಲಾದ ದೇವಾಲಯದಲ್ಲಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು ಎಂದು ಕಾಶ್ಮೀರ ಶಾರದಾ ಸಂರಕ್ಷಣಾ ಸಮಿತಿಯ ಸಂಸ್ಥಾಪಕರಾದ ರವೀಂದ್ರ ಪಂಡಿತ್ ತಿಳಿಸಿದ್ದಾರೆ.

ಶಾರದಾ ವಿಗ್ರಹವನ್ನು ಹೊತ್ತ ವಾಹನ ಶೃಂಗೇರಿಯಿಂದ ಬೆಂಗಳೂರಿನತ್ತ ಹೊರಟಾಗ, ಭಕ್ತರು ಸರಸ್ವತಿ ದೇವಿಗೆ ಜಯಘೋಷ ಮೊಳಗಿಸಿದರು.

WhatsApp Join our WhatsApp Channel
Previous Post

#Video News | ಬೆಂಗಳೂರು : ಕೆ.ಆರ್.ಮಾರ್ಕೇಟ್ ಫ್ಲೈ ಓವರ್ ಮೇಲಿಂದ ಕಂತೆ ಕಂತೆ ನೋಟು ಎಸೆದು ಪರಾರಿಯಾದ ವ್ಯಕ್ತಿ : Video Viral

Next Post

BW SPECIAL | #Aditya-L1 Mission | ಸೂರ್ಯನ ಅಧ್ಯಯನದ ‘ಆದಿತ್ಯ-ಎಲ್1’ ಮಿಷನ್ ಗೆ ಆನೆಬಲ : ಗಗನನೌಕೆಗೆ VELC ಉಪಕರಣ ಸೇರ್ಪಡೆ

Next Post
ಸೂರ್ಯನ ಅಧ್ಯಯನದಲ್ಲಿ ತೊಡಗಿರುವ ಅಂತರಿಕ್ಷ ನೌಕೆಯ (ಗ್ರಾಫಿಕ್) ಕಾಲ್ಪನಿಕ ಚಿತ್ರ

BW SPECIAL | #Aditya-L1 Mission | ಸೂರ್ಯನ ಅಧ್ಯಯನದ ‘ಆದಿತ್ಯ-ಎಲ್1’ ಮಿಷನ್ ಗೆ ಆನೆಬಲ : ಗಗನನೌಕೆಗೆ VELC ಉಪಕರಣ ಸೇರ್ಪಡೆ

ದೆಹಲಿಯ ಕರ್ತವ್ಯ ಪಥದ ವಿಹಂಗಮ ನೋಟ (ಲೈವ್ ಕೃಪೆ : ಯೂಟ್ಯೂಬ್/ಡಿಡಿ ನ್ಯಾಷನಲ್)

#IndiaRepublicDay2023 | ದೆಹಲಿಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ : LIVE

Please login to join discussion

Like Us on Facebook

Follow Us on Twitter

Recent News

BW Reality Check | ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ಶವ ದಹನಕ್ಕೂ ನೂರೆಂಟು ವಿಘ್ನ: ಸಾವಿನಲ್ಲೂ ಸುಲಿಗೆ, ಅಧಿಕಾರಿಗಳ ಘೋರ ನಿರ್ಲಕ್ಷ್ಯ!

August 20, 2026

ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

August 20, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BW Reality Check | ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ಶವ ದಹನಕ್ಕೂ ನೂರೆಂಟು ವಿಘ್ನ: ಸಾವಿನಲ್ಲೂ ಸುಲಿಗೆ, ಅಧಿಕಾರಿಗಳ ಘೋರ ನಿರ್ಲಕ್ಷ್ಯ!

August 20, 2026

ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

August 20, 2026

GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

August 19, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!

Join the Group