Thursday, August 20, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

    ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

    Breaking News | ​ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ: ಮೂವರು ಅಧಿಕಾರಿಗಳ ಅಮಾನತು

    ಕೌಶಲ್ಯ ಕರ್ನಾಟಕ: ವಿಶ್ವ ಯುವ ಕೌಶಲ್ಯ ದಿನಾಚರಣೆಗೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

    Karnataka Housing Board | ಗೃಹ ಮಂಡಳಿ ನೂತನ ಅಧ್ಯಕ್ಷ ಶ್ರೀನಿವಾಸ ಮಾನೆಗೆ ಸಚಿವ ಮಧು ಬಂಗಾರಪ್ಪ ಅಭಿನಂದನೆ

    ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೆ ಇಡಿ ಶಾಕ್: ರಾಜ್ಯದ 21 ಕಡೆ ಏಕಕಾಲದಲ್ಲಿ ಮೆಗಾ ದಾಳಿ

    ರಾಜ್ಯಾದ್ಯಂತ ಆಹಾರ ಸುರಕ್ಷತಾ ಇಲಾಖೆಯ ಬಿಗಿ ತಪಾಸಣೆ: ಸಾರ್ವಜನಿಕ ದೂರಿಗೆ ಹೊಸ QR ಕೋಡ್ ವ್ಯವಸ್ಥೆ ಜಾರಿ

    ಕಾವೇರಿ ವನ್ಯಧಾಮ ಶೂಟೌಟ್ ಪ್ರಕರಣ: ಹನೂರಿನಲ್ಲಿ ಇಂದು ಮೂವರ ಅಂತ್ಯ ಕ್ರಿಯೆ, ಚುರುಕುಗೊಂಡ ತನಿಖೆ

    ಕರ್ನಾಟಕ@2047: $3 ಟ್ರಿಲಿಯನ್ ಬೃಹತ್ ಆರ್ಥಿಕತೆಯ ನೀಲಿನಕ್ಷೆ ಅನಾವರಣಗೊಳಿಸಿದ ಸಿಎಂ ಡಿ.ಕೆ.ಶಿವಕುಮಾರ್

  • Bengaluru Focus

    GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

    ದೇಶದಲ್ಲಿ ಲಕ್ಷಾಂತರ ವೈದ್ಯರಿದ್ದರೂ ನಿರುದ್ಯೋಗ ಭೀತಿ: ಮುಂದಿನ 4 ವರ್ಷಗಳಲ್ಲಿ ಉದ್ಯೋಗ ಕೊರತೆ – ಸಂಸದ ಡಾ.ಸಿ.ಎನ್. ಮಂಜುನಾಥ್ ಎಚ್ಚರಿಕೆ

    “ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಮಾಡಲು ಸಮಯವಿಲ್ಲ”: ಸಚಿವ ಜಮೀರ್ ಅಹ್ಮದ್ ಪತ್ರ ವಿವಾದ, ಬಿಜೆಪಿ ತೀವ್ರ ಆಕ್ರೋಶ

  • Public interest
  • BW Special
  • Life Style
  • Photo Gallery
  • Video
No Result
View All Result

Home BW Special

#Viral Video | ರೇಷ್ಮೆ ಸೀರೆಯನ್ನು ನೋಡಿರುತ್ತೀರಿ, ರೇಷ್ಮೆಯ ರೀತಿಯ ಕೂದಲನ್ನು ಹೊಂದಿದ ಈ ಸಿಂಹದ ವೈರಲ್ ವಿಡಿಯೋ ನೋಡಿ…!

ಕಾಡಿನ ರಾಜನ ವೈರಲ್ ವಿಡಿಯೋವನ್ನು ಇಲ್ಲಿಯ ತನಕ ಬರೋಬ್ಬರಿ 1.21 ಕೋಟಿ ಜನರು ವೀಕ್ಷಿಸಿದ್ದಾರೆ, 83.6 ಸಾವಿರ ಜನರು ಲೈಕ್ ಒತ್ತಿದ್ದಾರೆ.

by Bengaluru Wire Desk
January 1, 2023
in BW Special, Public interest
Reading Time: 1 min read
0
ರೇಷ್ಮೆಯಂತಹ ಕೂದಲನ್ನು ಹೊಂದಿದ ಶಾಂತರೂಪಿಯಾಗಿ ಭವ್ಯ ಭಂಗಿಯಲ್ಲಿ ಕುಳಿತ ಸಿಂಹದ ವೈರಲ್ ವಿಡಿಯೋದ ಚಿತ್ರ

ಕಾಡಿನ ರಾಜ ಸಿಂಹ ತನ್ನ ಗಂಭೀರ ನಡಿಗೆಯಿಂದಲೇ ಎಂತಹವರನ್ನು ಸೆಳೆಯುತ್ತೆ. ಹಾಗೆಯೇ ಬೇಟೆಯ ಸಮಯದಲ್ಲಿ ಅದರ ಕಾರ್ಯಾಚರಣೆಯನ್ನು ನೋಡಿದ್ರೂ ಎದೆಯಲ್ಲಿ ನಡುಕ ಮೂಡಿಸುತ್ತದೆ. ಸಾಮಾನ್ಯವಾಗಿ ನಾವು ಟಿವಿ, ಇಂಟರ್ ನೆಟ್ ಅಥವಾ ಮೊಬೈಲ್ ನಲ್ಲಿ ಸಿಂಹಗಳ ಹಾವಭಾವಗಳನ್ನು ಕುತೂಹಲಕ್ಕಾಗಿಯಾದರೂ ನೋಡಿಯೇ ಇರುತ್ತೇವೆ. ಕೀನ್ಯಾದ ಮಸಾಯ್ ಮಾರಾ ರಾಷ್ಟ್ರೀಯ ಮೀಸಲು ಉದ್ಯಾನವನದ ಸಿಂಹವೊಂದರ ಕುಳಿತ ಭಂಗಿ ನೆಟ್ಟಿಗರ ಗಮನವನ್ನು ಸೆಳೆದಿದೆ. ಅಲ್ಲದೆ ಈ ವಿಡಿಯೋ ಸಖತ್ತಾಗಿ ಅಂತರ್ಜಾಲದಲ್ಲಿ ಶೇರ್ ಆಗಿದೆ.

ಮಸಾಯ್ ಮಾರಾ ರಾಷ್ಟ್ರೀಯ ಮೀಸಲು ಉದ್ಯಾನವನದಲ್ಲಿ ಶಾಂತವಾಗಿ ಕುಳಿತ ಸಿಂಹದ ರೇಷ್ಮೆಯಂತಹ ಕೂದಲನ್ನು ಕಂಡು ಬಹಳ ಮಂದಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೆಲವರಂತೂ ಈ ಸಿಂಹ ಯಾವ ಕೇಶ ಉತ್ಪನ್ನ ಬಳಸುತ್ತೆ ಎಂತಲ್ಲೇ ಹಾಸ್ಯ ಮಾಡಿದ್ದಾರೆ. ಅಂದಹಾಗೆ ಬೆಂಚಿನ ರೀತಿಯ ಹಲಗೆಯ ಮೇಲೆ ಕುಳಿತ ಸಿಂಹ ನಿಧಾನವಾಗಿ ಬೆಳಕು ಹಾಗೂ ಗಾಳಿಗೆ ತನ್ನ ಮುಖವನ್ನು ತಿರುಗಿಸುತ್ತಿರುವಾಗ, ಅದರ ನೀಳವಾದ ರೇಷ್ಮೆಯಂತಹ ಕೂದಲು ಗಾಳಿಯೊಂದಿಗೆ ತೇಲುತ್ತಿರುವ ಮನಮೋಹಕ ದೃಶ್ಯ ಟ್ವಿಟ್ಟಿಗರನ್ನು ಸೆಳೆದಿದೆ.

The king in Masai Mara National Reserve, Kenya pic.twitter.com/OSR7rswdxw

— Gabriele Corno (@Gabriele_Corno) December 27, 2022

ಡಿ.27ರಂದು ಟ್ವಿಟರ್ ನಲ್ಲಿ ಅಪಲೋಡ್ ಮಾಡಲಾದ ಈ ವಿಡಿಯೋ ಕ್ಲಿಪ್ ಅನ್ನು ಈತನಕ 12.1 ದಶಲಕ್ಷ ಜನರು ವೀಕ್ಷಿಸಿದ್ದಾರೆ. ಅಲ್ಲದೆ 12.3 ಸಾವಿರ ಜನರು ಈ ವಿಡಿಯೋವನ್ನು ರೀಟ್ವಿಟ್ ಮಾಡಿದ್ದಾರೆ.

‘ಈ ಸಿಂಹವು ಕೂತಿರುವ ಭವ್ಯವಾದ ಭಂಗಿಯ ವಿಡಿಯೋಗೆ ಹಿನ್ನಲೆ ಸಂಗೀತ ಅಳವಡಿಸಿದ್ದರೆ ಚೆನ್ನಾಗಿರುತ್ತಿತ್ತು’ ಎಂದು ಟ್ವಿಟರ್ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

‘ಈ ಭವ್ಯವಾದ ಪ್ರಾಣಿಯು ಸರಿಯಾದ ಬೆಲೆ ಯಾವುದೋ ಬೇಟೆಗಾರ ಬಲೆಗೆ ಬೀಳದಿರಲೆಂದು ಭಾವಿಸೋಣ ಹಾಗೂ ಪ್ರಾರ್ಥಿಸೋಣ, ಇದನ್ನು ನೀವು ಒಪ್ಪಿದರೆ ಮರುಟ್ವೀಟ್ ಮಾಡಿ’ ಎಂದು ಬರೆದುಕೊಂಡಿದ್ದಾರೆ.

‘ಕೂದಲ ಮೇಲೆ ಹದವಾದ ಗಾಳಿ ಬೀಸುತ್ತಿರುವ ಮತ್ತು ಮುಖಕ್ಕೆ ಸೂರ್ಯನ ಕಿರಣಗಳು ತಾಗಿರುವ ಈ ಕ್ಷಣವನ್ನು ಸಿಂಹವು ಉತ್ತಮ ಜೀವನ ನಡೆಸುತ್ತಿರುವುದಕ್ಕೆ ಸಾಕ್ಷಿಯಾಗಿದೆ’ ಎಂದು ಮತ್ತೊಬ್ಬರು ಹೇಳಿದ್ದಾರೆ.

WhatsApp Join our WhatsApp Channel
Previous Post

#Ganagapura Clean | ಸ್ವಚ್ಛತೆಯತ್ತ ಸಾಗುತ್ತಿದೆ ಗಾಣಗಾಪುರದ ಸಂಗಮ ದತ್ತಕ್ಷೇತ್ರ : ಗ್ರಾಮೀಣ ನೈರ್ಮಲ್ಯ ಇಲಾಖೆ ಮುಂದಾಳತ್ವ

Next Post

Vaikunta Ekadasi | ಬೆಂಗಳೂರಿನ ಹಲವು ಕಡೆ ಅದ್ಧೂರಿ ವೈಕುಂಠ ಏಕಾದಶಿ ಆಚರಣೆ : ಪ್ರಮುಖ ದೇವಸ್ಥಾನಗಳ ಅಲಂಕಾರ ಹೇಗಿತ್ತು? ಇಲ್ಲಿದೆ ಚಿತ್ರ ಸಹಿತ ಮಾಹಿತಿ

Next Post
ಇಸ್ಕಾನ್ ದೇವಾಲಯದಲ್ಲಿ ಶ್ರೀ ವೆಂಕಟೇಶ್ವರನಿಗೆ ವೈಕುಂಠ ಏಕಾದಶಿಯ ಪ್ರಯುಕ್ತ ಮಾಡಿರುವ ಹೂವಿನ ಅಲಂಕಾರದ ಚಿತ್ರ

Vaikunta Ekadasi | ಬೆಂಗಳೂರಿನ ಹಲವು ಕಡೆ ಅದ್ಧೂರಿ ವೈಕುಂಠ ಏಕಾದಶಿ ಆಚರಣೆ : ಪ್ರಮುಖ ದೇವಸ್ಥಾನಗಳ ಅಲಂಕಾರ ಹೇಗಿತ್ತು? ಇಲ್ಲಿದೆ ಚಿತ್ರ ಸಹಿತ ಮಾಹಿತಿ

ಮಬೈಲ್ ಗೇಮಿಂಗ್ ಆಟದ ಸಾಂದರ್ಭಿಕ ಚಿತ್ರ

Online Gaming | ಆನ್ ಲೈನ್ ಗೇಮಿಂಗ್ ಗೆ ಕೇಂದ್ರ ಸರ್ಕಾರದ ಅಂಕುಶ....!

Please login to join discussion

Like Us on Facebook

Follow Us on Twitter

Recent News

ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

August 20, 2026

GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

August 19, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

August 20, 2026

GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

August 19, 2026

ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

August 19, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!

Join the Group