#GGMovie | ಪುನೀತ್ ನಟನೆಯ ಗಂಧದಗುಡಿ ಚಿತ್ರದ ಟ್ರೇಲರ್ ಬಿಡುಗಡೆಯಾದ 4 ಗಂಟೆಗಳಲ್ಲಿ 11 ಲಕ್ಷ ವೀಕ್ಷಣೆ…!
ಬೆಂಗಳೂರು, ಅ.9 www.bengaluruwire.com : ಕನ್ನಡಿಗರ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರ ನೆಚ್ಚಿನ ಚಿತ್ರ "ಗಂಧದಗುಡಿ" (Gandhadagudi) ಸಾಕ್ಷ್ಯಚಿತ್ರ ಅಕ್ಟೋಬರ್ 28ರಂದು ಬಿಡುಗಡೆಯಾಗಲಿದೆ. ಅದಕ್ಕೂ ...

























