ಆಯುಷ್ಮಾನ್ ಭಾರತ್ ಅಭಿಯಾನದ ಸಾಂದರ್ಭಿಕ ಚಿತ್ರ

#AyushmanBharatMission | ರಾಷ್ಟ್ರಮಟ್ಟದ ಆರೋಗ್ಯ ಸೌಕರ್ಯದಲ್ಲಿ ಕರ್ನಾಟಕದ ಪರಿಸ್ಥಿತಿ ಹೀಗಿದೆ ನೋಡಿ…!

ಬೆಂಗಳೂರು, ನ.26 www.bengaluruwire.com : ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ನಡಿ ಆರೋಗ್ಯ ವೃತ್ತಿಪರರು ಮತ್ತು ಆರೋಗ್ಯ ಸೌಲಭ್ಯ ನೋಂದಣಿಯಲ್ಲಿ ಇಡೀ ದೇಶದಲ್ಲಿ ಕರ್ನಾಟಕ ಮೊದಲ ಮತ್ತು ಎರಡನೇ ...

ಸಾಮಾಜಿಕ ಜಾಲತಾಣದಲ್ಲಿ ಟ್ರಕ್ ಡ್ರೈವರ್ ಒಬ್ಬ ಹೊರಗಿನಿಂದಲೇ 18 ಚಕ್ರದ ವಾಹನವನ್ನು ಪಾರ್ಕಿಂಗ್ ಮಾಡುತ್ತಿರುವ ದೃಶ್ಯದ ಸ್ಕ್ರೀನ್ ಶಾಟ್. 
ಸೂಚನೆ : ವಿಸ್ತ್ರತ ಸುದ್ದಿಯ ಕೆಳಭಾಗದಲ್ಲಿ ವೈರಲ್ ವಿಡಿಯೋ ಇದೆ.

#ViralVideo |18 ಚಕ್ರದ ಬೃಹತ್ ಟ್ರಕ್  ಒಳಗೆ ಕೂರದೆ ಹಿಮ್ಮುಖವಾಗಿ ಗಾಡಿ ಪಾರ್ಕಿಂಗ್ ಮಾಡುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್

ಬೆಂಗಳೂರು, ನ.26 www.bengaluruwire.com : ಮೆಟ್ರೊಪಾಲಿಟನ್ ಸಿಟಿಗಳಲ್ಲಿ, ಬ್ಯುಸಿ ಏರಿಯಾಗಳಲ್ಲಿ ಮನೆಯವರೊಟ್ಟಿಗೆ ಶಾಪಿಂಗ್ ಅಂತ ಹೋದಾಗ ಪಾರ್ಕಿಂಗ್ ನಲ್ಲಿ ಕಾರು ನಿಲ್ಲಿಸಲು ಎಷ್ಟು ಪರದಾಡುತ್ತೇವೆ ಅಂತ ನಿಮಗೆಲ್ಲಾ ...

ಮತದಾರರ ಪಟ್ಟಿ ಪರಿಶೀಲನೆ ಸಾಂದರ್ಭಿಕ ಚಿತ್ರ

#Election | ಬಿಬಿಎಂಪಿ ವ್ಯಾಪ್ತಿಯಲ್ಲಿ ‘ಚಿಲುಮೆ’ ಚುನಾವಣಾ ಅಕ್ರಮ ಪ್ರಕರಣ : ಇಬ್ಬರು ಐಎಎಸ್ ಅಧಿಕಾರಿಗಳ ಅಮಾನತಿಗೆ ಕೇಂದ್ರ ಚುನಾವಣಾ ಆಯೋಗ ಆದೇಶ – ECI ನಿರ್ದೇಶಗಳೇನು?

ಬೆಂಗಳೂರು, ನ.26 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಮತದಾರರ ಜಾಗೃತಿ ಮೂಡಿಸುವ ನೆಪದಲ್ಲಿ ಮನೆ ಮನೆಗೆ ತೆರಳಿ ಮತದಾರರ ಸಮೀಕ್ಷೆ ನಡೆಸಿ ನಿಯಮ ಉಲ್ಲಂಘಿಸಿದ ಚಿಲುಮೆ ಸಂಸ್ಥೆಯ ...

ಉನ್ನತ ಶಿಕ್ಷಣ, ಟಿಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಿರಿಯ ಅಧಿಕಾರಿಗಳೊಂದಿಗೆ ಬೆಂಗಳೂರಿನಲ್ಲಿ ಸಭೆಯಲ್ಲಿ ಸುಶಾಸನ ಮಾಸ ಆಚರಿಸುವ ಕುರಿತಂತೆ ಚರ್ಚೆ ನಡೆಸುತ್ತಿರುವುದು

Karnataka News | ನಿರುದ್ಯೋಗಿಗಳಿಗೆ ಸಿಹಿ ಸುದ್ದಿ : ಕೌಶಲ್ಯಾಭಿವೃದ್ಧಿ ಇಲಾಖೆಯಿಂದ 10 ಸಾವಿರ ಜನರಿಗೆ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ

ಬೆಂಗಳೂರು, ನ.25 www.bengaluruwire.com : ದಿವಂಗತ ಮಾಜಿ ಪ್ರಧಾನಿ ವಾಜಪೇಯಿಯವರ ಸ್ಮರಣಾರ್ಥವಾಗಿ ತಮ್ಮ ನೇತೃತ್ವದ ಉನ್ನತ ಶಿಕ್ಷಣ, ಐಟಿ-ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಇಲಾಖೆಗಳಲ್ಲಿ ಡಿ.1ರಿಂದ ...

ಕೆಎಂಎಫ್ ನಂದಿನಿ ಹಾಲಿನ ಸಾಂದರ್ಭಿಕ ಚಿತ್ರ

KMF Rate Hike | ನಂದಿನಿ ಹಾಲು, ಮೊಸರು ಬೆಲೆ 2 ರೂ. ಏರಿಕೆ : ಇಂದಿನಿಂದ ಜಾರಿಗೆ ; ರಿಟೇಲ್ ಹಾಲು- ಮೊಸರಿನ ಹೊಸ ದರವೆಷ್ಟು? ಇಲ್ಲಿದೆ ಸಮಗ್ರ ಮಾಹಿತಿ

ಬೆಂಗಳೂರು, ನ.24 www.bengaluruwire.com : ನಂದಿನಿ ಬ್ರಾಂಡಿನ ಎಲ್ಲಾ ರೀತಿಯ ಹಾಲು ಮತ್ತು ಮೊಸರಿನ ದರವನ್ನು ಪ್ರತಿ ಲೀಟರ್ ಗೆ 2 ರೂ. ಹೆಚ್ಚಳವಾಗಿದ್ದು ಇಂದಿನಿಂದ ನೂತನ ...

Page 555 of 721 1 554 555 556 721

Welcome Back!

Login to your account below

Retrieve your password

Please enter your username or email address to reset your password.

Add New Playlist

error: Content is protected !!