#OpenStreetsBengaluru | ಬೆಂಗಳೂರು ವಾಹನಗಳಿಗಷ್ಟೇ ಅಲ್ಲ, ಜನರಿಗಾಗಿಯೂ ಇದೆ: ‘ಓಪನ್ ಸ್ಟ್ರೀಟ್ಸ್’ ಅಭಿಯಾನಕ್ಕೆ ಸಂಸದ ತೇಜಸ್ವಿ ಸೂರ್ಯ ಕರೆ
ಬೆಂಗಳೂರು, ಜೂ.15 www.bengaluruwire.com: ನಗರವು ಕೇವಲ ವಾಹನಗಳಿಗೆ ಸೀಮಿತವಲ್ಲ, ಅದು ಜನರಿಗಾಗಿಯೂ ಇರುವ ವ್ಯವಸ್ಥೆ. ಹೀಗಾಗಿ ಸುರಕ್ಷಿತ, ಗುಂಡಿ ಮುಕ್ತ ರಸ್ತೆಗಳು, ನಿರಂತರ ಫುಟ್‌ಪಾತ್‌ಗಳು ಮತ್ತು ಉತ್ತಮ ...























