Accident CCTV Video | ಬಿಎಂಟಿಸಿ ಬಸ್ ಚಕ್ರಕ್ಕೆ ಸಿಲುಕಿ 11 ವರ್ಷದ ಬಾಲಕ ಬಲಿ ; ಎಡಬದಿಯಿಂದ ಬೈಕ್ ಓವರ್ ಟೇಕ್, ದುರ್ಘಟನೆಗೆ ಕಾರಣ ಎಂದ ಸಾರಿಗೆ ಸಂಸ್ಥೆ

ಬೆಂಗಳೂರು, ಆ.25 www.bengaluruwire.com : ಬಿಎಂಟಿಸಿ ಬಸ್ಸನ್ನು ಮೂವರು ಇದ್ದ ದ್ವಿಚಕ್ರ ವಾಹನ ಎಡಬದಿಯಿಂದ ಓವರ್ ಟೇಕ್ ಮಾಡಲು ಹೋಗಿ, ವಾಹನ ಸ್ಕಿಡ್ ಆಗಿ ಜಾರಿಬಿದ್ದು ಬಾಲಕನೊಬ್ಬ ಬಸ್ಸಿಗೆ ...

BDA RMP-2041 | ಬಿಡಿಎಯಿಂದ ಪರಿಷ್ಕೃತ ಮಹಾ ಯೋಜನೆ-2041 ರಚನೆಗಾಗಿ ಜಾಗತಿಕ ಟೆಂಡರ್ ಆಹ್ವಾನ

ಬೆಂಗಳೂರು, ಆ.25 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಗರದ ಸಮಗ್ರ ಮತ್ತು ಭವಿಷ್ಯದ ಅಭಿವೃದ್ಧಿಗಾಗಿ ಪರಿಷ್ಕೃತ ಮಹಾ ಯೋಜನೆ - 2041 (RMP-2041) ಸಿದ್ಧಪಡಿಸಲು ...

ವಿಮಾನ ಹಾರಾಟದ ಸಾಂದರ್ಭಿಕ ಚಿತ್ರ

ಬೆಂಗಳೂರಿಗೆ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ರಾಜ್ಯ ಸರ್ಕಾರಕ್ಕೆ ಎಎಐನಿಂದ ಶೀಘ್ರವೇ ಕಾರ್ಯಸಾಧ್ಯತಾ ವರದಿ ಸಲ್ಲಿಕೆ

ಬೆಂಗಳೂರು, ಆ.25 www.bengaluruwire.com : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಭಾರತೀಯ ವಿಮಾನ ಪ್ರಾಧಿಕಾರ (ಎಎಐ) ಸಂಸ್ಥೆಯು ...

ಬೆಂಗಳೂರು : ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ವೇಗ, ರಜೆಯಲ್ಲೂ ಮುಂದುವರಿದ ಕೆಲಸ

ಬೆಂಗಳೂರು, ಆ. 25 www.bengaluruwire.com : ರಾಜಧಾನಿಯಲ್ಲಿ ವರುಣನ ಆರ್ಭಟಕ್ಕೆ ಕೊಂಚ ವಿರಾಮ ಬಿದ್ದಿದೆ. ಈ ಮಧ್ಯೆ ರಜಾ ದಿನಗಳಲ್ಲಿಯೂ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಪಾಲಿಕೆಯ ...

Gaganyaan IADT-01 | ಗಗನಯಾನಕ್ಕೆ ಮೊದಲ ಯಶಸ್ವಿ ಹೆಜ್ಜೆ: ಇಸ್ರೋದಿಂದ ಕ್ರೂ ಮಾಡ್ಯೂಲ್‌ನ ಸುರಕ್ಷಿತ ಇಳಿಯುವಿಕೆ ಪರೀಕ್ಷೆ ಯಶಸ್ವಿ

ಬೆಂಗಳೂರು, ಆ.24 www.bengaluruwire.com : ಭಾರತದ ಮೊಟ್ಟಮೊದಲ ಮಾನವ ಸಹಿತ ಗಗನಯಾನ ಯೋಜನೆಗೆ ಮಹತ್ವದ ಮೈಲಿಗಲ್ಲು ತಲುಪಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯಶಸ್ವಿಯಾಗಿ 'ಇಂಟಿಗ್ರೇಟೆಡ್ ...

Page 174 of 721 1 173 174 175 721

Welcome Back!

Login to your account below

Retrieve your password

Please enter your username or email address to reset your password.

Add New Playlist

error: Content is protected !!