BW Special | APL BPL Card | ಹೊಸದಾಗಿ ಎಪಿಎಲ್ ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಈ ತಿಂಗಳು ಅವಕಾಶವಿಲ್ಲ !! ಯಾಕೆ? ಇಲ್ಲಿದೆ Exclusive ಮಾಹಿತಿ
ಬೆಂಗಳೂರು, ಜೂ.14 www.bengaluruwire.com : ರಾಜ್ಯದಲ್ಲಿ ಈಗ ಸಿದ್ದರಾಮಯ್ಯ ಸರ್ಕಾರದ 5 ಗ್ಯಾರಂಟಿ ಸ್ಕೀಮ್ ಗಳ ಜಾರಿ ಮಾಡುವತ್ತಲೇ ಎಲ್ಲರ ಚಿತ್ತ ಹರಿದಿದೆ. ಆದರೆ ಹಲವು ತಿಂಗಳುಗಳಿಂದ...






















