SouthWestern Railway Initiative | ಬೆಂಗಳೂರಿನ ರೈಲ್ವೆ ನಿಲ್ದಾಣಗಳಲ್ಲಿ ನೀರಿನ ಬಾಟೆಲ್ ಪುಡಿಮಾಡುವ ಯಂತ್ರ ಸ್ಥಾಪಿಸಿದ ರೈಲ್ವೆ ಇಲಾಖೆ
ಬೆಂಗಳೂರು, (www.bengaluruwire.com) :ನೈಋತ್ಯ ರೈಲ್ವೆಯು ನಗರದ ಯಶವಂತಪುರ, ಬೆಂಗಳೂರು ದಂಡು ಮತ್ತು ಕೃಷ್ಣರಾಜಪುರಂ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಬಳಸಿ ಕಸದ ಡಬ್ಬಿಗೆ ಹಾಕುವ ನೀರಿನ ಪ್ಲಾಸ್ಟಿಕ್ ಬಾಟೆಲ್...






















