Bengaluru My City My Budget | ಬೆಂಗಳೂರಿನ ಬಿಬಿಎಂಪಿ ಬಜೆಟ್ ಗೆ ಸಾರ್ವಜನಿಕರ ಸಲಹೆ : ನನ್ನ ನಗರ ನನ್ನ ಬಜೆಟ್ ಅಭಿಯಾನಕ್ಕೆ ಚಾಲನೆ
ಬೆಂಗಳೂರು, (www.bengaluruwire.com) : ಸಿಲಿಕಾನ್ ಸಿಟಿ ಬೆಂಗಳೂರಿನ ಅಭಿವೃದ್ಧಿಗಾಗಿ ಸಾರ್ವಜನಿಕರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯು ಜನಾಗ್ರಹ ಪ್ರತಿಷ್ಠಾನದ (Janagraha Foundation) ಸಹಯೋಗದೊಂದಿಗೆ 2022-23ನೇ ಸಾಲಿನ...






















